Friday, October 30, 2009

ಹೇಳಿ ಹೊರಡುವ ಜಾತಿ
ಅಲ್ಲದಾ ಅಭಿಮಾನ ಸಾವು
ತಾ ಪಟ್ಟ ಕಷ್ಟ ಹೇಳಿ ತೀರದಾ ತೆರದಿ
ಹೊತೂಯ್ಯುತಿದ್ದರೂ ಪ್ರಜ್ಞೆಯ
ಗುಟುಕರಿಸಲಾರದಾ ನೋವ
ಎಲ್ಲ ತೊರೆದು ಸೇರಿ ಆಗಸ ಶರಧಿ..

No comments: