Vague Insights...
ಕಾಡಿದ ಭಾವಕೆ ಮಾತು ಬಂದಾಗ..
Friday, October 30, 2009
...
ಬರಲಾರದೆಡೆ ಹೊರಟು ನಿಂತಿಹೆ ನೀನು
ಬೇಡೆನ್ನಲೆಮ್ಮಗೆ ತಾವಿಲ್ಲ
ಹೇಗೆ ಹಿಡಿವೆವು ತಡೆದು
ನೀ ಎಮಗೆ ತಿಳಿಸದೇ ಹೋದಾಗ?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment