ಈಚೆಗೆ ಓದಿದ ಪುಸ್ತಕಗಳು

ಸರಕಾರೀ ಲೈಬ್ರರಿಯಲ್ಲಿ ಅಕ್ಟೋಬರ್ ೨೦೧೧ನಿಂದ ಮೆಂಬರ್ ಆಗಿದ್ದೇನೆ. ಅಲ್ಲಿಂದೀಚೆಗೆ ಓದಿದ ಪುಸ್ತಕಗಳು


ವಾಲ್ಮೀಕಿ ರಾಮಾಯಣ- ವಂಶಿ

ಸೋತು ಗೆದ್ದವಳು- ತ್ರಿವೇಣಿ

ಬಣ್ಣದ ಜಿಂಕೆ- ಬಿ ಎಲ್ ವೇಣು

ಮಣ್ಣಿನ ದೋಣಿ- ಅ ನ ಕೃ

ಪ್ರೀತಿಯ ಹೂಗಳು- ಬಿ ಎಲ್ ವೇಣು

ಸಿರಿಗಂಧ - ಜಾನಪದ ಕಥೆಗಳು

ಫ್ಲಯಿಂಗ್ ಸಾಸರ್ಸ್ ೧- ಕೆ ಪಿ ಪೂರ್ಣಚಂದ್ರ ತೇಜಸ್ವಿ

ಫ್ಲಯಿಂಗ್ ಸಾಸರ್ಸ್ ೨- ಕೆ ಪಿ ಪೂರ್ಣಚಂದ್ರ ತೇಜಸ್ವಿ

ಚಂದ್ರವಳ್ಳಿಯ ತೋಟ- ತ ರಾ ಸು

ಪರಿಸರದ ಕಥೆ- ಕೆ ಪಿ ಪೂರ್ಣಚಂದ್ರ ತೇಜಸ್ವಿ

ಬೆಂಕಿಯ ಬಲೆ- ತ ರಾ ಸು

ಚಿತ್ರಕನ್ಯೆ- ಉಷಾ ಪ್ರಸಾದ್ : ಅನುವಾದಿತ ಕೃತಿ. ಮೂಲ: ಚಿತ್ತಿರಪಾವೈ- ತಮಿಳು- ಅಖಿಲನ್

ಮಹಾಯುದ್ಧ ೩- ಕೆ ಪಿ ಪೂರ್ಣಚಂದ್ರ ತೇಜಸ್ವಿ

ದೇಶವಿದೇಶ ೨- ಕೆ ಪಿ ಪೂರ್ಣಚಂದ್ರ ತೇಜಸ್ವಿ

ದೇಶವಿದೇಶ ೩- ಕೆ ಪಿ ಪೂರ್ಣಚಂದ್ರ ತೇಜಸ್ವಿ

ಸುಭಾಶ್ ಸಾವಿನ ಸುತ್ತ- ಶಿವಪ್ರಸಾದ ಟಿ. ಆರ್.

ಅಪರಾಜಿತೆ- ಅ ನ ಕೃ

ಲೋಹಿಯಾ

ವಿಕ್ರಮಾದಿತ್ಯ- ಲಕ್ಷ್ಮನ ಕೌಂಟೆ

ಅವಧೇಶ್ವರಿ - ಶಂಕರ ಮೊಕಾಶಿ ಪುಣೇಕರ್

ಛಿನ್ನಮಸ್ತಾ - ಅಸ್ಸಾಮಿ ಮೂಲ- ಇಂದಿರಾ ಗೋಸ್ವಾಮಿ ; ಕನ್ನಡಕ್ಕೆ - ಆರ್. ಪಿ. ಹೆಗಡೆ

ತೆನಾಲಿ ರಾಮನ ಕಥೆಗಳು

ಕ್ಷಿತಿಜದೆಡೆಗೆ - ಕ್ಷಿತಿಜ ಬೀದರ್

ತಿಂಮ ರಸಾಯನ - ಬೀಚಿ

ಹೊಯ್ಸಳೇಶ್ವರ - ತ ರಾ ಸು

ಬೇಡದ ಮಗು - ತ ರಾ ಸು

ಆಚಾರ್ಯ ಚಾಣಕ್ಯ - ಕೆ ಎಸ್ ನಾರಾಯಣಾಚಾರ್ಯ

ಉಯ್ಯಾಲೆ- ಚದುರಂಗ

ಸರ್ವಮಂಗಳ- ಚದುರಂಗ

ವ್ಯಾಸ - ಬಿ ಜಿ ರಮೇಶ್

ವಿಸ್ಮಯ 2 - ಕೆ ಪಿ ಪೂರ್ಣಚಂದ್ರ ತೇಜಸ್ವಿ

ತಾಯಿಯ ಕರುಳು - ಅ ನ ಕೃ

ರಣ ವಿಕ್ರಮ - ಅ ನ ಕೃ

ಅಬಚೂರಿನ ಪೋಸ್ಟ್ ಆಫೀಸು - ಕೆ ಪಿ ಪೂರ್ಣಚಂದ್ರ ತೇಜಸ್ವಿ

ಕಿರಗೂರಿನ ಗಯ್ಯಾಳಿಗಳು - ಕೆ ಪಿ ಪೂರ್ಣಚಂದ್ರ ತೇಜಸ್ವಿ

Twilight - Stephenie Meyer

ನರಬಲಿ - ಅ ನ ಕೃ

ಗರುಡ ಮಚ್ಚೆ - ಅ ನ ಕೃ

ಚಿರಂಜೀವಿ - ಅ ನ ಕೃ

ರವೀಂದ್ರನಾಥ ಟಾಗೋರರ ಕಥೆಗಳು - ಕನ್ನಡಕ್ಕೆ- ಗೌರೀತನಯ

Twilight Saga - New Moon - Stephenie Meyer

ಮಹಾಭಾರತದ ಪಾತ್ರ - ಪ್ರಸಂಗಗಳು - ಸಂಪುಟ 1 - ಅ ರಾ ಮಿತ್ರ 

ಜಗನ್ಮೋಹಿನಿ - ಕೊರಟಿ ಶ್ರೀನಿವಾಸ ರಾವ್

ಏರೋಪ್ಲೇನ್ ಚಿಟ್ಟೆ - ಕೆ ಪಿ ಪೂರ್ಣಚಂದ್ರ ತೇಜಸ್ವಿ

ಅಡ್ವೆಂಚರ್ - ಕೆ ಪಿ ಪೂರ್ಣಚಂದ್ರ ತೇಜಸ್ವಿ

ಮಲೆಗಳಲ್ಲಿ ಮದುಮಗಳು - ಕುವೆಂಪು

ಸಂಧ್ಯಾರಾಗ - ಅ ನ ಕೃ

Vital Signs - Robin Cook

Client - Jeffery Archer

Twilight - Eclipse - Stephenie Meyer

Twilight - Breaking Dawn - Stephenie Meyer

The House - Danielle Steel

ಪಾಕಕ್ರಾಂತಿ - ಕೆ ಪಿ ಪೂರ್ಣಚಂದ್ರ ತೇಜಸ್ವಿ

Intervention - Robin Cook

Nothing Lasts for ever - Sidney Sheldon

Chromosome 6 - Robin Cook

And thereby hangs a tale - Jeffery Archer

ಬರ್ಮುಡಾ ಟ್ರಯಾಂಗಲ್ - ಪ್ರದೀಪ ಕೆಂಜಿಗೆ

ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ ಪಿ ಪೂರ್ಣಚಂದ್ರ ತೇಜಸ್ವಿ

ಪ್ಯಾಪಿಲಾನ್ ೧ - ಪ್ರದೀಪ ಕೆಂಜಿಗೆ, ಕೆ ಪಿ ಪೂರ್ಣಚಂದ್ರ ತೇಜಸ್ವಿ (ಮೂಲ- ಹೆನ್ರಿ ಛಾರೇರೆ)

ಪ್ಯಾಪಿಲಾನ್ ೨ - ಪ್ರದೀಪ ಕೆಂಜಿಗೆ, ಕೆ ಪಿ ಪೂರ್ಣಚಂದ್ರ ತೇಜಸ್ವಿ (ಮೂಲ- ಹೆನ್ರಿ ಛಾರೇರೆ)

ಮಹಾಪಲಾಯನ - ಕೆ ಪಿ ಪೂರ್ಣಚಂದ್ರ ತೇಜಸ್ವಿ

ಅದ್ಭುತ ಯಾನ - ಪ್ರದೀಪ ಕೆಂಜಿಗೆ

ಸ್ವಾತಂತ್ರ್ಯದ ಕಿಡಿ ಸಂಗೊಳ್ಳಿ ರಾಯಣ್ಣ - ಚಾಮರಾಜ ಸವಡಿ

Acceptable Risk - Robin Cook

The other side of me - Sidney Sheldon

The Client - John Grisham

Marker - Robin Cook

ಕಲ್ದವಸಿ – ಡಾ. ಕೆ. ಏನ್. ಗಣೇಶಯ್ಯ

ಮರೆಯಲಾದೀತೇ? – ಬೆಳಗೆರೆ ಕೃಷ್ಣಶಾಸ್ತ್ರಿ 

ಬೆತ್ತಲೆ ಜಗತ್ತು - ಪ್ರತಾಪ ಸಿಂಹ

ಅಮ್ಮ ಹೇಳಿದ ಎಂಟು ಸುಳ್ಳುಗಳು - ಮಣಿಕಾಂತ್

ಕನಕ ಮುಸುಕು – ಡಾ. ಕೆ. ಎನ್. ಗಣೇಶಯ್ಯ

The last Juror - John Grisham

ಟಿಪ್ಪು ಸುಲ್ತಾನ - ಸ್ವಾತಂತ್ರ್ಯ ವೀರನಾ? - ಪ್ರತಾಪ ಸಿಂಹ

ಅಂಧಕಾರದಲ್ಲಿ ಸೂರ್ಯ - ಯಂಡಮೂರಿ ವೀರೇಂದ್ರನಾಥ್ 

ದುಡ್ಡು ದುಡ್ಡು - ಯಂಡಮೂರಿ ವೀರೇಂದ್ರನಾಥ್

ಪಂಚಮವೇದ ಮಹಾಭಾರತ - ಜಿ ವಿ ಶರ್ಮಾ ಪಂಡಿತ್ 

ಕಪ್ಪಂಚು ಬಿಳೀ ಸೀರೆ - ಯಂಡಮೂರಿ ವೀರೇಂದ್ರನಾಥ್

Nano - Robin Cook

ಭಿತ್ತಿ -  ಎಸ್ ಎಲ್ ಭೈರಪ್ಪ

 ಅನ್ವೇಷಣ -  ಎಸ್ ಎಲ್ ಭೈರಪ್ಪ

ಕುಡಿಯರ ಕೂಸು - ಶಿವರಾಮ ಕಾರಂತ

ಯಾನ - ಎಸ್ ಎಲ್ ಭೈರಪ್ಪ

ಮೋಹನಸ್ವಾಮಿ - ವಸುಧೇಂದ್ರ

ಊರ್ವಶಿ - ಗೋರೂರು ರಾಮಸ್ವಾಮಯ್ಯಂಗಾರ್

ವಿಸ್ಮಯ-೨ - ಕೆ ಪಿ ಪೂರ್ಣಚಂದ್ರ ತೇಜಸ್ವಿ

ತಂತು - ಎಸ್ ಎಲ್ ಭೈರಪ್ಪ

The Mahabharata Secret - Christopher C Doyle

ಭೀಮಕಾಯ -  ಎಸ್ ಎಲ್ ಭೈರಪ್ಪ

ಮತದಾನ - ಎಸ್ ಎಲ್ ಭೈರಪ್ಪ
 
Post a Comment