Friday, October 30, 2009

ಅದೇ..

ಆಕಾರವಿಲ್ಲದಾ ಸಾವು
ತಾ ವಿಜೃಂಭಿಸಿ
ಸುತ್ತ ನೆರೆದಿಹ ಕಣ್ಣೀರ
ತುಳಿದು ತಾ ಮಾತ್ರ ಮುನ್ನಡೆದಿತ್ತು
ಜೀವ ಹೊತ್ತು..

No comments: