Vague Insights...
ಕಾಡಿದ ಭಾವಕೆ ಮಾತು ಬಂದಾಗ..
Wednesday, December 8, 2010
ಈಗೀಗ!!!
ಪ್ರೀತಿ ಅನುಭೂತಿ ಅದು ಮಧುರವು,
ಹೊಟ್ಟೆಯೊಳು ಚಿಟ್ಟೆ ಹಾರಿದಂತೆ!
ನೆನಪ ಕಾತರತೆ ಅಷ್ಟೇ ದಾರುಣ!!
ಮರಿ ದುಂಬಿ ತೂರಿ ತೂರಿ ಒದ್ದಾಡಿದಂತೆ :) :)
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment