Thursday, June 11, 2009

ಹನಿ-ಧಾರೆ

ಕನಸ ಕಾಣುವ ಸಮಯ ಸುಳಿಯದೆ ಸನಿಹಕೆ,

ಯಾವ ನೆನಪೂ ಯಾರ ಮುಖವೊ ಸುಮ್ಮನೆ ಮನದಿ ತಡಕಿದೆ...

ಸುರಿದ ಮೋಡ ಗುಡುಗಿ ಇಲ್ಲಿ ಶರಣು ಮೌನಕೆ,

ನೀಲಿ ಬಾನು ಬೆಳಕ ತಾನು ಬಾಹು ಚಾಚಿ ಕಾದಿದೆ...

3 comments:

Unknown said...

Tumba chennagide nimma putta kavana

Naveen

ಮನಸ್ವಿ said...

ಭಾವನೆಗಳ ಭಂಡಾರವೇ ಅಡಗಿದೆ ನಾಲ್ಕು ಸಾಲುಗಳಲ್ಲಿ , ಸುಂದರ ಕವಿತೆ.. ಹೀಗೆ ಒಳ್ಳೊಳ್ಳೆ ಕವಿತೆಗಳನ್ನು ಬರೆಯುತ್ತಿರಿ

Suprabha Suthani Matt said...

ನವೀನ್ ಗೂ ಹಾಗೂ ಮನಸ್ವಿ ಗೂ ಧನ್ಯವಾದಗಳು..