Friday, June 12, 2009

MBA ದಿನಗಳು

MBA ಇನ್ನು ಸ್ವಲ್ಪ ದಿನಗಳಿಗೆ ಮುಗಿದು ಹೋಗುತ್ತೆ. ಹೆಚ್ಚು ಅಂದ್ರೆ ಇನ್ನೊಂದು ತಿಂಗಳಷ್ಟೇ. ಇನ್ನೂ placement ಆಗಿಲ್ಲ ಅನ್ನೋ ಚಿಂತೆ ಒಂದೆಡೆಯಾದ್ರೆ, college life ಮುಗಿದ ಮೇಲೆ ಈಗಿರುವಷ್ಟು ಆರಾಮಾಗಿ, ಎಲ್ಲ ಸ್ನೇಹಿತರ ಜೊತೆ ಖುಷಿಯಿಂದ ಕಾಲ ಕಳೀತಾ ಸಮಯ ಹೋಗೋದೇ "THE END" ಅನ್ನಿಸಿ ಇರುಸು-ಮುರುಸು... ಭವಿಷ್ಯದೆಡೆಗಿನ ಕನಸು ಅಲ್ಪ ಸಂತೋಷ ಕೊಟ್ಟರೂ, hard-core ಜೀವನವನ್ನಇದಿರುಗೊಳ್ಳಲು ಪಕ್ವಗೊಳ್ಳದ ಮನಸ್ಸು. ಅಂತೂ Golden phase ಮುಗಿದೇ ಹೋಗ್ತಿದೆ.. ಈಗಿನಷ್ಟು ಸಲಿಗೆ, ಆತ್ಮೀಯತೆ ಇಲ್ಲದೇ ಹೋದ್ರೂ, ಕಡೇಪಕ್ಷ ನಾವೆಲ್ಲ ಸ್ನೇಹಿತರೂ contactಅಲ್ಲಿ ಇದ್ದೇ ಇರಬೇಕಷ್ಟೇ..

No comments: