Wednesday, July 3, 2013

ಹನಿ

ಕತ್ತಲಲ್ಲು ಪ್ರೀತಿ ಹೊಳಪ ಕಾಯ್ದುಕೊಂಡಿರೆ
ಚಿಲುಮೆ ಕಂಡ ತೆರದಿ ಬಾಹು ತಾನು ಬಿಡಿಸಿರೆ
ಮಿಂಚಿನ ನಗೆ ಸಂಚು ತೋಳ ಚಾಚಿ ಕಾದಿರೆ
ತಬ್ಬಿಕೊಳಲು ಹೋದರದುವೆ ಮಾಯವಾಗಿದೆ
ಇನಿಯನೆಂದುಕೊಳಲು ಬರಿಯ ದಿಂಬೆ ಸಿಕ್ಕಿದೆ!!!!!

3 comments:

Badarinath Palavalli said...

ಅಯ್ಯೋ ಪಾಪ, ಓ ದಿಂಬೇ ಹೇಳು ನಲ್ಲಣಿಗೆ ಈ ವ್ಯಥೆ!

ವಾರೇವಾ...

http://badari-poems.blogspot.in/

Girija said...

HA,HA,HA...CHENNAGIDE

Pavan Hodrali said...

Bombaat...