Vague Insights...
ಕಾಡಿದ ಭಾವಕೆ ಮಾತು ಬಂದಾಗ..
Wednesday, November 4, 2009
ಏನೆನ್ನಲಿ?
ಮಂದ ಕವಿದ ಮುಸುಕಿನಡಿ,
ಮರಳಗುಂಟ
ನಡೆಯುವಾಗಬೀಸುತಿಹ ತಂಗಾಳಿಯ ಹದ
ಕಿರುಬೆರಳ ತುದಿಯ ತಾಕಿ
ಹಿಂದೆ ಹೋದ
ಅಲೆಗೆನಾ, ಕನವರಿಕೆಯೆನ್ನಲೋ , ನೀನೆನ್ನಲೋ?....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment